Areca Tea…

“ಬೀಯಿಂಗ್ ಸೊಶಿಯಲ್” ಒತ್ತಿಯಿಂದ “ಹೆಜ್ಜೆಗುರುತು” ಅಂತ ಭಾರಿ ಮಸ್ತ ಕಾರ್ಯಕ್ರಮ ನಡಿತದ ..ಈ ಸರೆದ್ದು 5ನೇ ಸಂಚಿಕೆ ಇತ್ತು. “ನೀವೆದನ್ ನೆಂಪೆ” ಅಂತ ಅಡಕಿ ಚಾ ಕಂಡ ಹಿಡದಾವ್ರು..ಭಾರಿ ಖುಶಿ ಆತು ಅವರನ್ನ ನೋಡಿ,ಮಾತಾಡಿಸಿ,ಕಷ್ಟ ಪಟ್ಟು ಕಲತು ಆಸ್ಟ್ರೇಲಿಯಾದಾಗ ಚಲೋ ಕೆಲಸದಾಗ ಇದ್ದಾವ್ರು ..ಒಮ್ಮೆ ಅಡಿಕಿ ಬೆಳೆಗಾರರಿಗೆ ಆತಂಕ ಅದ ಅಂತ ಗೊತ್ತಾಗಿ ಇದ್ದ ಕೆಲಸಾ ಬಿಟ್ಟು ಹುಟ್ಟಿದ ಮಣ್ಣಿಗೆ ಸ್ವಲ್ಪರೇ ಕೆಲಸಾ ಮಾಡೊಣು ಅಂತ ವಾಪಸ ಭಾರತಕ್ಕ ಬಂದು ಭಾಳ ಏನೇನೂ ಪ್ರಯತ್ನ ಮಾಡಿ ಕಡಿಕ ಅಡಿಕಿ ಚಾ ಕಂಡಿ ಹಿಡದು ಇಡಿ ಜಗತ್ತಿಗೆ ಒಂದು ಮಾದರಿ ಆಗ್ಯಾರ..ಖರೇನ ಖುಶಿ ಆಗ್ತದ..100 ಕೋಟಿ ಗೆ ಇವರ ಪ್ರೊಡಕ್ಟ ಬ್ಯಾರೆ ದೇಶದವರು ಕೇಳಿದ್ರುನು ಕೊಡದ ನಮ್ಮನ್ನ್ ನಾವು ಮಾರಕೂಂಡ ಹಂಗ ಅದು..ಹಂಗ ಮಾಡಿದ್ರ ಇವತ್ತ ನೀವ್ಯಾಕ ನನ್ನ ಇಲ್ಲೆ ಕರದ ಸನ್ಮಾನ ಮಾಡ್ತಿದ್ರಿ? ಅಂತ ಅವರ ಎಳಿ ನಗು ಹಾಲಡಕಿ ಜೊಡಿ ತಿಳಿ ಎಲಿಹಂಗ ಕಾರ್ಯಕ್ರಮಕ್ಕ ಸುಣ್ಣಾ ಹಚ್ಚಿ ಜಗದಂಗ ಇತ್ತು..ನಾನು ಯಾವ ಧರ್ಮನೂ ನಂಬಾಂಗಿಲ್ಲಾ,ಹಶಿವಿ ಆದಾಗ ಊಟಾ ಕೂಡಾವನ ಧರ್ಮಾ ಅಂತ ಹೇಳಿದ್ರು..ದೇವರು ಅರಾಮ ಇಟ್ಟಿರ್ಲಿ ನಿಮ್ಮನ್ನ….”Now he is brand ambassador of make in India for Karnataka and Gujarat..”ಶಭಾಶ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s